ಕಾಗುಣಿತ ದೋಷಗಳು
Closed this issue · 1 comments
aravindavk commented
Bug report from Tejas jain,
೧. ಕೆಲವು ಕಾಗುಣಿತಗಳನ್ನು ಸರಿಪಡಿಸಬೇಕು. ಪಟ್ಟಿಯನ್ನು ಈ ಮೈಲ್ನೊಂದಿಗೆ ಅಗತಿಸಿದ್ದೇನೆ.
೨. ಎಲ್ಲಾ ಭಾಷೆಗಳ ಯೂನಿಕೋಡ್ ಚಿನ್ಹೆಗಳಿರುವ (ಎಲ್ಲಾ ಭಾಷೆಗಳ ಮುಕ್ತ ಫಾಂಟ್ ಗಳನ್ನು
ವಿಲೀಗೊಂಡ) ಒಂದು ಹೊಸ ಫಾಂಟ್ ಹೊರತಂದರೆ Desktop application developmentಗೆ ಬಹಳ
ಉಪಯೋಗವಾಗುತ್ತದೆ.
೩. ನುಕ್ತ ಗ್ಲಿಫ್ ಹಾಗೂ ಅದಕ್ಕೆ ಬೇಕಾದ ನಿಯಮಗಳಿಲ್ಲ.
aravindavk commented
೧. Fixed in v1.3
೨. Free Serif font will include Gubbi
೩. ನುಕ್ತ ಗ್ಲಿಫ್ ಸೇರಿಸಿದ್ದೇನೆ.