Sanchaya | ಸಂಚಯ
Kannada Sanchaya - Is a platform to build various research and development projects with the help of technology
Bangalore
Pinned Repositories
akshara
Akshara Sanchaya - tool to count the varna, swara etc in the given kannada text
alar.ink
dictmaker site theme for alar.ink (Kannada-English dictionary)
ascii2unicode
ASCII to Unicode encoding converter for Kannada.
cheluvi
Kannada Font
fonts
Kannada Fonts Showcase
Gubbi
Kannada FONT
karnata-f-kittel-font
ferdinand-kittel Font
sok-archive-stats
This python3 module helps to get the views on the book uploaded in internet archive. Hence, every identifier should be unique
typeextract
TypeFace Extract Project for Kannada Revival Fonts Project
vachanasanchaya
Vachana Sanchaya | ವಚನ ಸಂಚಯ
Sanchaya | ಸಂಚಯ's Repositories
sanchaya/fonts
Kannada Fonts Showcase
sanchaya/aksharamukha
Aksharamukha
sanchaya/anuvada-sanchaya
Anuvada Sancahya
sanchaya/archaeology.kar
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಪುಸ್ತಕಗಳ ಸಂಚಯ
sanchaya/bhshridhar
ಬಿ. ಎಚ್. ಶ್ರೀಧರ್ ಸಮಗ್ರ ಕನ್ನಡ ಸಾಹಿತ್ಯ
sanchaya/cpnagaraj
ಸಿ ಪಿ ನಾಗರಾಜ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಸಂಚಯ ಹಾಗೂ ಋತುಮಾನದ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.
sanchaya/decode-download.sh
Decode the HTML code in URL and Download the file with the decoded name
sanchaya/decode-url-google-spreadsheet
sanchaya/decode_url.py
decode the html url to decoded url
sanchaya/dsn
D S Naghabhushana - Complete works digitiztion
sanchaya/filter-file-for-non-availability
Check if the file exists or not from a list of files available in a csv, create new csv with available and missing file names.
sanchaya/hdc
ಡಾ. ಎಚ್.ಡಿ. ಚಂದ್ರಪ್ಪ ಗೌಡ ಸಂಚಯ
sanchaya/hosamanushya
ಡಿ. ಎಸ್. ನಾಗಭೂಷಣ ಸಂಪಾದಕತ್ವದ 'ಹೊಸ ಮನುಷ್ಯ' ಪತ್ರಿಕೆ ಕನ್ನಡದ ಅತ್ಯಮೂಲ್ಯ ಸಾಹಿತ್ಯ ಆಕರಗಳಲ್ಲೊಂದು. ಈ ಸಂಚಿಕೆಯನ್ನು ಅವರ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ ಅವರ ಸಹಕಾರದೊಂದಿಗೆ ಡಿಜಿಟಲೀಕರಿಸಲಾಗಿದೆ. ಕಾರಣೀಕರ್ತರಾದ ಅವರಿಗೂ. ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರಿಗೂ ಧನ್ಯವಾದಗಳು. Hosa Manushya magazine edited & published by the Kannada writer, Kendra Sahitya Akademi awardee Late.D. S. Naghabhushana. Thanks to his wife & poetess Savitha Naghabhushana & Prof. OLN for making this happen.
sanchaya/isbn-kannada
ISBN Search for Kannada Books
sanchaya/kaanana
ಕನ್ನಡದ ಏಕೈಕ ವನ್ಯವಿಜ್ಞಾನ ಕುರಿತ ಇ-ಮಾಸಪತ್ರಿಕೆ ಕಾನನ
sanchaya/kanavi
ಡಾ. ಚೆನ್ನವೀರ ಕಣವಿ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಈ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಎಲ್ಲ ಕಣವಿ ಕುಟುಂಬ ವರ್ಗಕ್ಕೆ, ಅವಶ್ಯ ಅನುಮತಿ ನೀಡಿದ ಪ್ರಕಾಶಕರಿಗೂ ಕನ್ನಡಿಗರ ಪರವಾಗಿ ಸಂಚಯ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಡಿಜಿಟಲೀಕರಣದ ಕಾರ್ಯ #ServantsOfKnowledge ಯೋಜನೆ ಅಡಿ ಸಾಧ್ಯವಾಗಿದೆ.
sanchaya/kannadasahityaranga
ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ ಮೂಲಕ ಪ್ರಕಟಗೊಂಡಿರುವ ಪುಸ್ತಕಗಳನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕವನ್ನು ಸಂಚಯದ ಸಹಭಾಗಿತ್ವದೊಂದಿಗೆ, ಸರ್ವೆಂಟ್ಸ್ ಆಫ್ ನಾಲೆಡ್ಜ್ ಡಿಜಿಲೀಕರಣ ಯೋಜನೆ ಮೂಲಕ ಗಾಂಧಿಭವನ ಬೆಂಗಳೂರಿನಲ್ಲಿ ಡಿಜಿಟಲೀಕರಿಸಲಾಗಿದೆ.
sanchaya/ksk
ಡಾ.ಕೇಶವ ಶರ್ಮ ಕೆ ಅವರ ಸಮಗ್ರ ಕೃತಿಗಳನ್ನು ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಇದಕ್ಕೆ ಅನುಮತಿ ಕೊಟ್ಟು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿ, ಬೆಂಬಲಿಸಿದ ಡಾ.ಕೇಶವ ಶರ್ಮ ಕೆ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕಗಳನ್ನು ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.
sanchaya/kuhresearch
sanchaya/kuthuhali
ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆ ಸಂಚಿಕೆಗಳ ಸುಲಭ ಲಭ್ಯತೆಗೆ ಡಿಜಿಟಲ್ ಸಂಚಯವನ್ನು ಸೃಷ್ಟಿಸಲಾಗಿದೆ!
sanchaya/kvn
ಡಾ.ಕೆ.ವಿ.ನಾರಾಯಣ ಅವರ ತೊಂಡುಮೇವು ಸಮಗ್ರ ಸಂಪುಟಗಳನ್ನು ಋತುಮಾನ ಹಾಗೂ ಸಂಚಯದೊಟ್ಟಿಗೆ ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿದ ಪ್ರಸನ್ನ ಲಕ್ಷ್ಮೀಪುರ ಅವರಿಗೆ ಧನ್ಯವಾದಗಳು. ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ #ServantsOfKnowledge ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅನುಮತಿ ಕೊಟ್ಟು ಕೆಲಸಕ್ಕೆ ಬೆಂಬಲಿಸಿದ ಡಾ.ಕೆ.ವಿ.ನಾರಾಯಣ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು.
sanchaya/nammamanasa
ಮಾನಸ ಪತ್ರಿಕೆಯ ಡಿಜಿಟಲೀಕರಣವನ್ನು ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ, ಗಾಂಧಿ ಭವನ ಬೆಂಗಳೂರಿನ ಜಯಪ್ರಕಾಶ್ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ನೆರವೇರಿಸಲಾಗಿದೆ. ಈ ಪತ್ರಿಕೆಯನ್ನು ಸುಲಭವಾಗಿ ಕನ್ನಡಿಗರಿಗೆ ದೊರಕಿಸಲು ಸಂಚಯ https://nammamanasa.sanchaya.net ತಾಣವನ್ನು ರೂಪಿಸಿದೆ."
sanchaya/pustakasaraswatha
sanchaya/ramjandarga
ರಂಜಾನ್ ದರ್ಗಾ ಅವರ ಸಮ್ರಗ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಈ ಪುಸ್ತಕಗಳನ್ನು #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.
sanchaya/savitha
ಸವಿತಾ ನಾಗಭೂಷಣ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ ಗಾಂಧಿಭವನ, ಬೆಂಗಳೂರಿನ ಡಿಜಿಟಲೀಕರಣ ಕೇಂದ್ರದಲ್ಲಿ, ಈ ಪುಸ್ತಕಗಳನ್ನು ಡಿಜಿಟಲೀಕರಿಸಲಾಗಿದೆ.
sanchaya/sok-drive-index
sok-drive-index
sanchaya/sutra
ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಠಾನ (ರಿ)ದ ಪ್ರಾಯೋಗಿಕ - ಸೂತ್ರ - ಗಣಿತ-ವಿಜ್ಞಾನ ಮಾಸಿಕ ಸಂಚಿಕೆಗಳ ಕನ್ನಡ ಸಾಹಿತ್ಯ ಸಂಚಯ
sanchaya/transpose_table_data
Script to transpose Library management tool data to rows & columns in csv format.
sanchaya/vijayasubbaraj
ಡಾ. ವಿಜಯ ಸುಬ್ಬರಾಜ್ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ, ಸಹಯೋಗಕ್ಕೆ ಕಾರಣರಾದ ಅರುಣ ಭಾಸ್ಕರ ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಸಂಚಯ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.
sanchaya/yakshagana
Yakshagana Books Collection Digitized under Servants Of Knowledge Initiative via Sanchi Foundation & Sanchaya